Sunday 10 August 2014

ಶಾಲಾ ಚರಿತ್ರೆ

೧೯೧೦ ರಲ್ಲಿ ಸ್ಥಾಪನೆಗೊಂಡ ಈ ಶಾಲೆ ಒಟ್ಟು ೫೪ ಸೆಂಟ್ಸ್ ಹೊಂದಿದೆ .ರಾಷ್ರ್ಟೀಯ ಹೆದ್ದಾರಿ ೬೬ರಿಂದ ೧ಕಿ.ಮಿ. ದೂರವಿರುವ ಈ ಶಾಲೆ ರೈಲ್ವೆ ಗೇಟ್ ಬಳಿಯಿದೆ. ಇದನ್ನು ಹೆಚ್ಚಿನವರು ಗೇಟ್ ಶಾಲೆಯೆಂದು ಕರೆಯುತ್ತಾರೆ. ಈ ಸ್ಥಳವನ್ನು ಮೊದಲು ಬಚ್ಚಿರೆದ ಬಿತ್ತಿಲು ಎ೦ದು ಕರೆಯುತ್ತಿದ್ದರು. ೨೦೧೦ರಲ್ಲಿ ವೈಭವದಿಂದ ಶತಮಾನೋತ್ಸವ ಆಚರಿಸಿದೆ. ಇಲ್ಲಿ ಕಲಿತ ಹೆಚ್ಚಿನ ಮಕ್ಕಳು ಇಂದು ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿದೆ. ವಸುಂಧರೆಗೆ ಬೆಳಕೀವ ರವಿಯಂತೆ ಈ ಶಾಲೆ ಇನ್ನೂ ಉಜ್ವಲ ಭವಿತವ್ಯದೆಡೆಗೆ ಸಾಗಲಿ ಎ೦ದು ನಮ್ಮೆಲ್ಲರ ಹಾರೈಕೆ.

1 comment:

WELCOME TO G.L.P.S UDYAWAR