Tuesday 12 August 2014








ACTIVITY CALENDAR


 ACTIVITY CALENDAR
 
                                                       ಅಗೋಸ್ತು


ಆದಿತ್ಯವಾರ
31
3
10
17
24
ಸೋಮವಾರ

4
11
18
25
ಮಂಗಳವಾರ

5
12
19
26
ಬುಧವಾರ

6
13
20
27
ಗುರುವಾರ

7
14
21
28
ಶುಕ್ರವಾರ
1
8
15
22
29
ಶನಿವಾರ
2
9
16
23
30

1ಯಸ್.ಆರ್ .ಜಿ /ಬಾಲ ಸಭೆ
5 ಕ್ಲಾಸ್ ಪಿ.ಟಿ.
6 ಹಿರೋಶಿಮಾ ದಿನ, ಸಾಕ್ಷರ ಉದ್ಘಾಟನೆ: ಯಸ್.ಎ೦ .ಸಿ ಅಧ್ಯಕ್ಷೆ
8 ಯಸ್.ಆರ್ .ಜಿ ,ವಿಜ್ಞಾನ ಕ್ಲಬ್
14 ಬಾಲ ಸಭೆ
15 ಸ್ವಾತಂತ್ರ್ಯ ದಿನಾಚರಣೆ
22 ಯಸ್.ಆರ್ .ಜಿ
29 ಯಸ್.ಆರ್ .ಜಿ / ಪರಿಸರ ಕ್ಲಬ್: ಶುಚೀಕರಣ

Sunday 10 August 2014

ಶಾಲಾ ಚರಿತ್ರೆ

೧೯೧೦ ರಲ್ಲಿ ಸ್ಥಾಪನೆಗೊಂಡ ಈ ಶಾಲೆ ಒಟ್ಟು ೫೪ ಸೆಂಟ್ಸ್ ಹೊಂದಿದೆ .ರಾಷ್ರ್ಟೀಯ ಹೆದ್ದಾರಿ ೬೬ರಿಂದ ೧ಕಿ.ಮಿ. ದೂರವಿರುವ ಈ ಶಾಲೆ ರೈಲ್ವೆ ಗೇಟ್ ಬಳಿಯಿದೆ. ಇದನ್ನು ಹೆಚ್ಚಿನವರು ಗೇಟ್ ಶಾಲೆಯೆಂದು ಕರೆಯುತ್ತಾರೆ. ಈ ಸ್ಥಳವನ್ನು ಮೊದಲು ಬಚ್ಚಿರೆದ ಬಿತ್ತಿಲು ಎ೦ದು ಕರೆಯುತ್ತಿದ್ದರು. ೨೦೧೦ರಲ್ಲಿ ವೈಭವದಿಂದ ಶತಮಾನೋತ್ಸವ ಆಚರಿಸಿದೆ. ಇಲ್ಲಿ ಕಲಿತ ಹೆಚ್ಚಿನ ಮಕ್ಕಳು ಇಂದು ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿದೆ. ವಸುಂಧರೆಗೆ ಬೆಳಕೀವ ರವಿಯಂತೆ ಈ ಶಾಲೆ ಇನ್ನೂ ಉಜ್ವಲ ಭವಿತವ್ಯದೆಡೆಗೆ ಸಾಗಲಿ ಎ೦ದು ನಮ್ಮೆಲ್ಲರ ಹಾರೈಕೆ.

Tuesday 5 August 2014

ಸಾಕ್ಷರ ಉದ್ಘಾಟನಾ ಕಾರ್ಯಕ್ರಮ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಉದ್ಯಾವರ ದಿನಾಂಕ ೬ ೮ ೨೦೧೪ ರಂದು ಬುಧವಾರ ಬೆಳಗ್ಗೆ ೯ ೦೦ ಘಂಟೆಗೆ ಸರಿಯಾಗಿ ಸಾಕ್ಷರ೨೦೧೪ರತರಬೇತಿಯ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.ಎಸ್.ಎಂ ಸಿ ಯ  ಅಧ್ಯಕ್ಷೆ.ಸುಮತಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು.ಸಾಕ್ಷರ ಅಧ್ಯಾಪಕ ಕೈಪಿಡಿಯನ್ನು
ಮುಖ್ಯಪಾಧ್ಯಯಿನಿ ಮತ್ತು ಶಾಲಾ ಎಸ್.ಎಂ ಸಿ ಯ  ಅಧ್ಯಕ್ಷೆ.ಸುಮತಿ ಸೌಭಾಗ್ಯವತಿಗೆ ಹಸ್ತಾಂತರಿಸಿದರು. ಆರಂಭ ದಿನದ ತರಭೇತಿ ಪ್ರಾರಂಭವಾಗಿದೆ. ಮಕ್ಕಳ ತುಂಬ ಉತ್ಸಾಹದಿಂದ ಭಾಗವಹಿಸಿದ್ದಾರೆ. ನವಂಬರ್ ತಿಂಗಳ ಕೊನೆಯವರಗೆ ನಡೆವ ಈ ತರಬೇತಿ ಪ್ರತಿದಿನ ಬೆಳಗ್ಗೆ ೯ ೦೦ ರಿಂದ ೧೦ ೦೦ ರವರೆಗೆ ನಡೆಯುತ್ತದೆ. ತರಬೇತಿ ಶಾಲಾ ಅಧ್ಯಾಪಕ ವ್ರಂದ ನಡೆಸುತ್ತದೆ. 
WELCOME TO G.L.P.S UDYAWAR