Tuesday 12 August 2014
ACTIVITY CALENDAR
ACTIVITY CALENDAR
ಅಗೋಸ್ತು
ಆದಿತ್ಯವಾರ |
31
|
3
|
10
|
17
|
24
|
ಸೋಮವಾರ |
4
|
11
|
18
|
25
|
|
ಮಂಗಳವಾರ |
5
|
12
|
19
|
26
|
|
ಬುಧವಾರ |
6
|
13
|
20
|
27
|
|
ಗುರುವಾರ |
7
|
14
|
21
|
28
|
|
ಶುಕ್ರವಾರ |
1
|
8
|
15
|
22
|
29
|
ಶನಿವಾರ |
2
|
9
|
16
|
23
|
30
|
1ಯಸ್.ಆರ್
.ಜಿ
/ಬಾಲ
ಸಭೆ
5 ಕ್ಲಾಸ್ ಪಿ.ಟಿ.ಎ
6 ಹಿರೋಶಿಮಾ ದಿನ, ಸಾಕ್ಷರ ಉದ್ಘಾಟನೆ: ಯಸ್.ಎ೦ .ಸಿ ಅಧ್ಯಕ್ಷೆ
8 ಯಸ್.ಆರ್ .ಜಿ ,ವಿಜ್ಞಾನ ಕ್ಲಬ್
5 ಕ್ಲಾಸ್ ಪಿ.ಟಿ.ಎ
6 ಹಿರೋಶಿಮಾ ದಿನ, ಸಾಕ್ಷರ ಉದ್ಘಾಟನೆ: ಯಸ್.ಎ೦ .ಸಿ ಅಧ್ಯಕ್ಷೆ
8 ಯಸ್.ಆರ್ .ಜಿ ,ವಿಜ್ಞಾನ ಕ್ಲಬ್
14
ಬಾಲ ಸಭೆ
15
ಸ್ವಾತಂತ್ರ್ಯ
ದಿನಾಚರಣೆ
22
ಯಸ್.ಆರ್
.ಜಿ
29
ಯಸ್.ಆರ್
.ಜಿ
/ ಪರಿಸರ
ಕ್ಲಬ್: ಶುಚೀಕರಣ
Sunday 10 August 2014
ಶಾಲಾ ಚರಿತ್ರೆ
೧೯೧೦ ರಲ್ಲಿ ಸ್ಥಾಪನೆಗೊಂಡ ಈ ಶಾಲೆ ಒಟ್ಟು ೫೪ ಸೆಂಟ್ಸ್ ಹೊಂದಿದೆ .ರಾಷ್ರ್ಟೀಯ
ಹೆದ್ದಾರಿ ೬೬ರಿಂದ ೧ಕಿ.ಮಿ. ದೂರವಿರುವ ಈ ಶಾಲೆ ರೈಲ್ವೆ ಗೇಟ್ ಬಳಿಯಿದೆ.
ಇದನ್ನು ಹೆಚ್ಚಿನವರು ಗೇಟ್ ಶಾಲೆಯೆಂದು ಕರೆಯುತ್ತಾರೆ. ಈ ಸ್ಥಳವನ್ನು ಮೊದಲು ಬಚ್ಚಿರೆದ ಬಿತ್ತಿಲು
ಎ೦ದು ಕರೆಯುತ್ತಿದ್ದರು. ೨೦೧೦ರಲ್ಲಿ ವೈಭವದಿಂದ ಶತಮಾನೋತ್ಸವ ಆಚರಿಸಿದೆ. ಇಲ್ಲಿ ಕಲಿತ ಹೆಚ್ಚಿನ
ಮಕ್ಕಳು ಇಂದು ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿದೆ. ವಸುಂಧರೆಗೆ ಬೆಳಕೀವ ರವಿಯಂತೆ ಈ
ಶಾಲೆ ಇನ್ನೂ ಉಜ್ವಲ ಭವಿತವ್ಯದೆಡೆಗೆ ಸಾಗಲಿ ಎ೦ದು ನಮ್ಮೆಲ್ಲರ ಹಾರೈಕೆ.
Saturday 9 August 2014
Tuesday 5 August 2014
ಸಾಕ್ಷರ ಉದ್ಘಾಟನಾ ಕಾರ್ಯಕ್ರಮ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಉದ್ಯಾವರ ದಿನಾಂಕ ೬ ೮ ೨೦೧೪ ರಂದು ಬುಧವಾರ ಬೆಳಗ್ಗೆ ೯ ೦೦ ಘಂಟೆಗೆ ಸರಿಯಾಗಿ ಸಾಕ್ಷರ೨೦೧೪ರತರಬೇತಿಯ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.ಎಸ್.ಎಂ ಸಿ ಯ ಅಧ್ಯಕ್ಷೆ.ಸುಮತಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು.ಸಾಕ್ಷರ ಅಧ್ಯಾಪಕ ಕೈಪಿಡಿಯನ್ನು
ಮುಖ್ಯಪಾಧ್ಯಯಿನಿ ಮತ್ತು ಶಾಲಾ ಎಸ್.ಎಂ ಸಿ ಯ ಅಧ್ಯಕ್ಷೆ.ಸುಮತಿ ಸೌಭಾಗ್ಯವತಿಗೆ ಹಸ್ತಾಂತರಿಸಿದರು. ಆರಂಭ ದಿನದ ತರಭೇತಿ ಪ್ರಾರಂಭವಾಗಿದೆ. ಮಕ್ಕಳ ತುಂಬ ಉತ್ಸಾಹದಿಂದ ಭಾಗವಹಿಸಿದ್ದಾರೆ. ನವಂಬರ್ ತಿಂಗಳ ಕೊನೆಯವರಗೆ ನಡೆವ ಈ ತರಬೇತಿ ಪ್ರತಿದಿನ ಬೆಳಗ್ಗೆ ೯ ೦೦ ರಿಂದ ೧೦ ೦೦ ರವರೆಗೆ ನಡೆಯುತ್ತದೆ. ತರಬೇತಿ ಶಾಲಾ ಅಧ್ಯಾಪಕ ವ್ರಂದ ನಡೆಸುತ್ತದೆ.

Wednesday 30 July 2014
Tuesday 29 July 2014
Tuesday 22 July 2014
Subscribe to:
Posts (Atom)
WELCOME TO G.L.P.S UDYAWAR