ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಉದ್ಯಾವರದಲ್ಲಿ ಸಂಭ್ರಮದ ಶಾಲಾ ಪ್ರವೇಶೋತ್ಸವ ಜರಗಿತು . ಆಕರ್ಷಕ ಮೆರವಣಿಗೆಯಲ್ಲಿ ನವಾಗತರನ್ನು ಸ್ವಾಗತಿಸಲಾಯಿತು .ಶಿಕ್ಷಕರು , ಹೆತ್ತವರು ,ಊರವರು ,ಹಳೆ ವಿದ್ಯಾರ್ಥಿ ಸಂಘ,ಮಂಜೇಶ್ವರ ಕೋಪರೇಟಿವ್ ಬ್ಯಾಂಕ್ ವತಿಯಿಂದ ಮಕ್ಕಳಿಗೆ ಪುಸ್ತಕ ,ಕೊಡೆ ,ಬಟ್ಟಲು ಗ್ಲಾಸ್ಗಳ ಕೊಡುಗೆ ನೀಡಲಾಯಿತು .