CELEBRATION







                                                                 ಓಣಂ ದಿನಾಚರಣೆ
ದಿನಾಂಕ 20.08.2015ರ ಗುರುವಾರದಂದು ಓಣಂ ಆಚರಣೆ ನಡೆಯಿತು. ಶಾಲಾ ಆಸೆಂಬ್ಲಿಯಲ್ಲಿ ಓಣಂ ಹಿನ್ನಲೆಯ ಕುರಿತು ಖುಷಿ ವಿದ್ಯಾರ್ಥಿಗಳಿಗೆ ವಿವರಿಸಿದಳು.ಪ್ರಿಮೈರಿಯೂ ಒಳಗೊಂಡಂತೆ ಎಲ್ಲ 1-4ನೇ ತರಗತಿಯಲ್ಲಿ ಹೂವಿನ ರಂಗವಲ್ಲಿ ಪೂಕಳ ರಚಿಸಲಾಯಿತು. ಮಧ್ಯಾಹ್ನ ಓಣಂ ಭೋಜನವಿತ್ತು. ವಿವಿಧ ಭಕ್ಷ ಬೋಜ್ಯ ಗಳಿಂದ ಕೂಡಿದ ಊಟವನ್ನು ಮಕ್ಕಳು ಮಾತ್ರವಲ್ಲದೆ ಬಂದ ಹೆತ್ತವರು ವಿದ್ಯಾಭಿಮಾನಿಗಳು,ಪಿ.ಟಿ.ಎ ಸದಸ್ಯರು ಅನ್ವಾದಿಸಿದರು.ಮಕ್ಕಳು ರಚಿಸಿದ ಪೂಕಳ ವೀಕ್ಷಿಸಿ ಮುಕ್ತ ಕಂಠದಿಂದ ಕೊಂಡಾಡಿದರು.























No comments:

Post a Comment

WELCOME TO G.L.P.S UDYAWAR